
ನ್ಯೂಯಾರ್ಕ್ : ಇಟಲಿ ಪ್ರಧಾನಿ ಜಾರ್ಜಿಯ ಮೆಲೋನಿ ಹಾಗು ಎಲಾನ್ ಮಾಸ್ಕ್ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಾಳಿ ಸುದ್ಧಿ ಹರಿಡಾಡುತ್ತಿತ್ತು, ಈ ವೀಡಿಯೋವನ್ನು ನೋಡಿ ಎಲಾನ್ ಮಸ್ಕ್- ಹಾಗು ಜಾರ್ಜಿಯಾ ಮೆಲೋನಿ ಡೇಟಿಂಗ್‌ನಲ್ಲಿ ಇದ್ದಾರೆ ಎಂದು ನೆಟ್ಟಿಗರು ಕಾಮೆಂಟ್ಗಳ ಸುರುಮಳೆನೇ ಹರಿಸಿದ್ದರು.
ಆದರೆ ಇದೀಗ ಎಲಾನ್ ಮಸ್ಕ್ ತಮ್ಮ ಎಲ್ಲಾ ಊಹಾಪೋಹಗಳಿಗೆ ಒಂದೇ ಶಬ್ದದಿಂದ ಉತ್ತರ ಕೊಡುವುದರ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ವಿಚಾರವಾಗಿ ಮಸ್ಕ್ ಸ್ಪಷ್ಟನೆ ನೀಡಿದ್ದು. ನಾವು ಡೇಟಿಂಗ್‌ನಲ್ಲಿ ತೊಡಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಡೆದ ಪ್ರಶಸ್ತಿ ಪ್ರಾದಾನ ಸಮಾರಂಭದಲ್ಲಿ ಮಾತನಾಡಿದ ಅವರು ಜಾರ್ಜಿಯ ಎಲೋನ್ ಮಸ್ಕ್ ಬಾಹ್ಯ ಸೌಂದರ್ಯಕ್ಕಿಂತ, ಆಂತರ್ಯ ಸೌಂದರ್ಯದಲ್ಲಿ ಹೆಚ್ಚು ಸುಂದರವಾಗಿದ್ದಾರೆ.
"ಆಕೆ ಅಧಿಕೃತ, ಪ್ರಾಮಾಣಿಕ ವ್ಯಕ್ತಿಯಾಗಿದ್ದು ರಾಜಕಾರಣಿಗಳ ವಿಷಯದಲ್ಲಿ ಇವು ಅಪರೂಪವಾಗಿದೆ" ಎಂದು ಹೇಳಿದರು. ಮೆಲೋನಿ ಅವರು ಮಸ್ಕ್ ತಮ್ಮ ಕುರಿತು ವ್ಯಕ್ತಪಡಿಸಿದ ಮೆಚ್ಚುಗೆಗೆ ಟ್ವಿಟರ್ ಖಾತೆ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.
Poll (Public Option)

Post a comment
Log in to write reviews