2024-09-19 04:36:41

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ತುಂಗ ಅಭದ್ರಾ ರೈತರ ಕನಸು ಛಿದ್ರ

ಬಳ್ಳಾರಿ : ಎಪ್ಪತ್ತು ವರ್ಷ ಇತಿಹಾಸವುಳ್ಳ  ತುಂಗಾಭದ್ರಾ ಆಣೆಕಟ್ಟೆ 19ನೇ ಕ್ರಸ್ಟ್‌ಗೇಟ್‌ ಸರಪಳಿ ಕೊಂಡಿ ಶನಿವಾರ ತಡರಾತ್ರಿ ಕಿತ್ತುಕೊಂಡು ಹೋಗಿದೆ ಪರಿಣಾಮ ತುಂಗಭದ್ರಾಗೆ ದೊಡ್ಡ ಗಂಡಾಂತರ ಎದುರಾಗಿದೆ.

ಜಲಾಶಯದ ಗೇಟ್‌ ಸಂಖ್ಯೆ12ರಿಂದ 21 ವೆರೆಗೆ 10 ಕ್ರಸ್ಟ್‌ಗೇಟುಗಳನ್ನು ಎತ್ತಿ 22,890 ಕ್ಸೂಸೆಕ್‌ ನೀರು ಹರಿಬಿಡಲಾಗುತ್ತಿತ್ತು  ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  ನೀರನ ರಭಸಕ್ಕೆ 60 ಅಡಿ ಎತ್ತರ 20 ಅಡಿ ಅಗಲದ ಬರೋಬ್ಬರಿ 48 ಟನ್‌ ತೂಕ ಸಾಮರ್ಥ್ಯದ ಗೇಟು ಕಿತ್ತು ನದಿಗೆ ಬಿದ್ದಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಒಂದು ಕ್ಷಣ ಭಾರಿ ಕಂಪನದ ಅನುಭವವಾಗಿದೆ.

ಡಿಸಿಎಂ ಭೇಟಿ : ಉಪಮುಖ್ಯ  ಮಂತ್ರಿ ಡಿ.ಕೆ ಶಿವಕುಮಾರ್‌ ಘಟಾನ ಸ್ಥಳವನ್ನು ಪರಿಶೀಲನೆ ಮಾಡಿದ್ದು ಅಧಿಕಾರಿಗಳೊಂದಿಗೆ ತರ್ತು ಸಭೆ ನಡೆಸಿದರು. ಕೊಚ್ಚಿಹೋದ ಕ್ರಸ್ಟ್‌ಗೇಟು ಮರು ಅಳವಡಿಕೆ ಕಾರ್ಯವನ್ನು ಹೈದರಾಬಾದ್‌ನ ಕನ್ನಯ್ಯ ನಾಯ್ಡು ಎನ್ನುವ ನುರಿತ ತಜ್ಞ  ಕಂಪನಿಗೆ ವಹಿಸಲಾಗಿದೆ.

 

Post a comment

No Reviews