2024-12-24 07:49:15

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಲಿದಿಯಾ ಫಾಕ್

ಇಸ್ಲಮಾಬಾದ್ : ಮೋದಿ ಮೂರನೇ ಭಾರಿಗೆ ಪ್ರಧಾನಿಯಾಗಿ ಆಯ್ಕೆ ಆದ ಹಿನ್ನಲೆ ವಿವಿಧ ದೇಶದ ಗಣ್ಯ ನಾಯಕರುಗಳು ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಭಾನುವಾರ (9 ಜೂನ್ ) ರಂದು ದೆಹಲಿಯಲ್ಲಿ ಮೋದಿ ಪ್ರಮಾಣವಚನ ಸ್ವಿಕರಿಸಲಿದ್ದು ವಿಶ್ವದ ನಾಯಕರು ಅದಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ಹಿನ್ನಲೆ ಪಾಕಿಸ್ತಾನದಿಂದ ಪ್ರತಿಕ್ರಿಯೆ ಸಿಕ್ಕಿದೆ.ಸತತವಾಗಿ 3 ನೇ ಭಾರಿ ಪ್ರಧಾನಿ ಹುದ್ದೆ ಅಲಂಕರಿಸುತ್ತಿರುವ ಮೋದಿಗೆ ಪಾಕಿಸ್ತಾನ ಅಭಿನಂದನೆ ಸಲ್ಲಿಸಿದೆಯೆ ಎನ್ನುವ ಮಾದ್ಯಮ ಪ್ರಶ್ನೆಗೆ ವಿದೇಶಾಂಗ ಕಚೇರಿಯ ವಕ್ತಾರೆ ಮುಮ್ತಾಜ್ ಜಹ್ರಾ ಬಲೂಚ್ ಉತ್ತರಿಸಿದ್ದು ಮೋದಿ ಇನ್ನು 3 ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿಲ್ಲ ಹಾಗಾಗಿ ಮೋದಿಯನ್ನು ಅಭಿನಂದಿಸುವ ವಿಚಾರ ಮಾತನಾಡುವುದು ಸೂಕ್ತವಲ್ಲ ಎಂದು ತಿಳಿಸಿದರು.
 

Post a comment

No Reviews