
ನಟ ಧ್ರುವ ಸರ್ಜಾ ತಮ್ಮ ಮಗ ಹಯಗ್ರೀವನ ಮೊದಲ ವರ್ಷದ ಹುಟ್ಟುಹಬ್ಬವನ್ನು ತಮ್ಮಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ.
(ಸೆ.18) ‘ಮಾರ್ಟಿನ್’ ನಟ ಧ್ರುವ ಸರ್ಜಾ ಅವರು ತನ್ನ ಎರಡನೇ ಮಗ ಹಯಗ್ರೀವ (Hayagreeva) ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮೇಘನಾ ರಾಜ್, ಅರ್ಜುನ್ ಸರ್ಜಾ ಕುಟುಂಬ ಮತ್ತು ‘ಮಜಾ ಟಾಕೀಸ್’ ಪವನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ನಟ ಧ್ರುವ ಸರ್ಜಾ ಅವರ ಎರಡನೇ ಮಗು ಹಯಗ್ರೀವ ಲೈಟ್ ಬಣ್ಣದ ಬಟೆಯಲ್ಲಿ ತುಂಬ ಮುದ್ದಾಗಿ ಕಾಣಿಸಿಕೊಂಡಿದ್ದಾನೆ .
ಇವರ ಮೊದಲ ಸಿನಿಮಾ ಅದ್ಧೂರಿ ಚಿತ್ರದಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಧ್ರುವ ಸರ್ಜಾ ಅವರ ಈಗ ನಟಿಸಿರುವ ‘ಕೆಡಿ’ ಮತ್ತು ‘ಮಾರ್ಟಿನ್’ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ‘ಕೆಡಿ’ ಮತ್ತು ‘ಮಾರ್ಟಿನ್’ ಸಿನಿಮಾಗಳ ಮೇಲೆ ಫ್ಯಾನ್ಸ್ಗೆ ಭಾರೀ ನಿರೀಕ್ಷೆಯಿದೆ. ಇದು ಇವರ ಇಗೀನ ಸಿನಿಮಾ ವಿಚಾರ ಅಗಿದೆ.
Poll (Public Option)

Post a comment
Log in to write reviews