ಟಾಪ್ 10 ನ್ಯೂಸ್
ರಾಜವಂಶಸ್ಥನಿಗೆ ಒಲಿದ ಪ್ರಜಾಪ್ರಭುತ್ವದ ಅಧಿಕಾರ.ಮೈಸೂರಿನಲ್ಲಿ ಯದುವೀರ್‌ಗೆ ಭರ್ಜರಿ ಜಯ
ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್‌ಗ ಭರ್ಜರಿ ಜಯ ಗಳಿಸಿದ್ದಾರೆ.ಪ್ರಥಮ ಪ್ರಯತ್ನದಲ್ಲೇ ಯದುವೀರ್ ಜಯಗಳಿಸಿದ್ದು, ಸಿಎಂ ಸಿದ್ದರಾಮಯ್ಯ ತವರಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಜುಗರ ಉಂಟಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್‌ಗೆ ಹೀನಾಯ ಸೋಲುಂಟಾಗಿದೆ.
ಯದುವೀರ್: 604458
ಲಕ್ಷ್ಮಣ್: 500604
ಮುನ್ನಡೆ: 103854
Poll (Public Option)

Post a comment
Log in to write reviews