
ಮೇ 07 ರಂದು ನಡೆದ ಐ ಪಿ ಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಭರ್ಜರಿ ಜಯಗಳಿಸಿತು.
ಮೊದಲು ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಅನ್ನು ಆಯ್ದುಕೊಂಡಿತು. ಇತ್ತ ಬ್ಯಾಟಿಂಗ್ ಆರಂಭಿಸಿದ ಪಂತ್ ಪಡೆ ನಿಗದಿತ 20 ಒವರ್ 8 ವಿಕೆಟ್ ನಷ್ಟಕ್ಕೆ ಬೃಹತ್ 221 ರನ್ ಗಳ ಟಾರ್ಗೆಟ್ ನೀಡಿತು.
ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 201 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಯಿಯು. ಈ ಮೂಲಕ ಡೆಲ್ಲಿ ರಾಜಸ್ಥಾನ್ ವಿರುದ್ಧ 20 ರನ್ ಗಳ ಜಯ ದಾಖಲಿಸಿತು.
Tags:
- delhi capitals
- delhi vs rajasthan highlights
- delhi capitals vs rajasthan royals
- rajasthan royals vs delhi capitals
- rajasthan vs delhi
- delhi vs rajasthan live match
- delhi vs rajasthan
- delhi vs rajasthan ipl 2024
- rajasthan vs delhi ipl 2024
- rajasthan vs delhi ipl prediction
- delhi vs rajasthan match highlights
- rajasthan vs delhi highlights 2024 today
- delhi capitals vs rajasthan royals ipl 2024
- delhi vs rajasthan highlights 2024 full match
Poll (Public Option)

Post a comment
Log in to write reviews