2024-12-24 07:39:17

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಾಳೆ ಬೆಂಗಳೂರಿಗೆ ಮೃತ ದೇಹ ರವಾನೆ : ಕೃಷ್ಣ ಭೈರೆಗೌಡ 

ಉತ್ತರಾಖಂಡ್ : ಉತ್ತರಾಖಂಡ್ ನಲ್ಲಿ ಸಾವನಪ್ಪಿದ 9 ಜನ ಕನ್ನಡಿಗರ ಮೃತದೇಹಗಳನ್ನ ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ವಿಮಾನದಲ್ಲಿ ಸಾಗಿಸಲು ಸ್ವಲ್ಪ ವಿಳಂಬವಾಗಿದೆ. ಮೃತದೇಹಗಳು ಡೆಹ್ರಾಡೂನ್‌ಗೆ ಬಂದ ನಂತರ ಸಂಸ್ಕರಣೆಗೊಳಿಸಿ ನಾಳೆ ಬೆಳಗ್ಗೆ ಅಥವಾ ಮದ್ಯಾಹ್ನ ದ ವೇಳೆಗೆ ತಲುಪಿಸಲಾಗುವುದು ಎಂದು ಕೃಷ್ಣ ಭೈರೇಗೌಡ ಸಮಯ ವಾಹಿನಿಗೆ ತಿಳಿಸಿದರು.

ಮೃತದೇಹಗಳನ್ನು ರಸ್ತೆ ಮೂಲಕ ದೆಹಲಿಗೆ ಸಾಗಿಸಲು ವ್ಯವಸ್ಥೆ ಮಾಡಿಲಾಗಿದ್ದು ದೆಹಲಿಯಿಂದ ಬೆಂಗಳೂರಿಗೆ ವಿಮಾನದ ಮೂಲಕ  ರವಾನಿಸಲಾಗುತ್ತದೆ.

Post a comment

No Reviews