
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಮಾಡಿದ ಮರುದಿನ ದರ್ಶನ್ ಡೆವಿಲ್ ಚಿತ್ರಿಕರಣದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಜೂನ್ 10 ರಂದು ಡೆವಿಲ್ ಎರಡನೇ ಷೆಡ್ಯೂಲ್ಡ್ ನ್ನು ನಿರ್ದೆಶಕ ಮಿಲನಾ ಪ್ರಕಾಶ್ ಪ್ಲಾನ್ ಮಾಡ್ಡಿದ್ದರು. ಅದ್ದರಂತೆಯೇ ಮೈಸೂರಿನ ಲಿತಾ ಮಹಲ್ ನಲ್ಲಿ ಚಿತ್ರೀಕರಣ ಮಾಡಲಾಗಿತ್ತು ಕೇವಲ ಎರಡು ಗಂಟೇ ಮಾತ್ರ ದರ್ಶನ್ ಶೂಟ್ ಮಾಡಿದ್ರು ಅವರ ಪಾರ್ಟ್ ಎರಡು ಗಂಟೆ ಮಾತ್ರ ಇತ್ತು ಕಾಮಿಡಿ ಸೀನ್ ಮಾಡಿದ್ದ ದರ್ಶನ್ ಆರಾಮಾಗಿಯೇ ಇದ್ದರು ಮಂಗಳವಾರ ಆ್ಯಕ್ಷನ್ ಸೀನ್ ಇದ್ದ ಕಾರಣ ಜಿಮ್ ಮಾಡಲು ಹೋಟೆಲ್‌ಗೆ ಮರಳಿದರು.
ದರ್ಶನ್ ಕೊಲೆ ಮಾಡಿ ಬಂದು ಕಾಮಿಡಿ ಸೀನ್ ಮಾಡಿದ್ರು ಅಂತ ನಿರ್ದೇಶಕ ಶಾಕ್ ಆಗಿದ್ದಾರೆ. ಮಂಗಳವಾರ ಚಿತ್ರತಂಡ ಶೂಟಿಂಗ್ ರೆಡಿ ಮಾಡಿಕೊಳ್ಳಲಾಗಿತ್ತು ಆದರೆ ದರ್ಶನ್ ಅರೆಸ್ಟ್ ಆದ ಕಾರಣ ಶೂಟಿಂಗ್ ಸ್ಟಾಪ್ ಮಾಡಿದ್ದಾರೆ.
Poll (Public Option)

Post a comment
Log in to write reviews