
ಬಿಗ್ ಬ್ರೇಕಿಂಗ್
ನವದೆಹಲಿ: ಲೋಕಸಭೆ ಚುನಾವಣೆ ಅಂತಿಮ ಮತದಾನ ನಡೆಯುತ್ತಿದೆ. ಮತ ಎಣಿಕೆಗೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದೆ. ಈ ಮಧ್ಯೆ ಕಾಂಗ್ರೆಸ್ ನ ರಾಹುಲ್ ಗಾಂಧಿ ಮೇ.5 ರಂದು ಬ್ಯಾಂಕಾಕ್ ಗೆ ತೆರಳಲು ವಿಮಾನದ ಟಿಕೆಟ್ ಕಾಯ್ದಿರಿಸಿದ್ದಾರೆ.
ಈ ಬೆಳವಣಿಗೆ ನೋಡಿದರೆ ಇಂಡಿಯ ಒಕ್ಕೂಟಕ್ಕೆ ಬಹುಮತ ಸಿಗುವುದು ಕಷ್ಟ ಎನ್ನಲಾಗಿದೆ. ಹೀಗಾಗಿ ಎಣಿಕೆಯ ಮಾರನೇ ದಿನವೇ ರಜೆ ಕಳೆಯಲು ರಾಹುಲ್ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತಿದೆ.
Poll (Public Option)

Post a comment
Log in to write reviews