ಟಾಪ್ 10 ನ್ಯೂಸ್
ಉಕ್ರೇನ್ ವಿರುದ್ಧ ರಷ್ಯಾ ರಾಸಾಯನಿಕ ಅಸ್ತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ ಅಮೆರಿಕ

"ಉಕ್ರೇನಿಯನ್ ಪಡೆಗಳ ವಿರುದ್ಧ ರಷ್ಯಾ ಅಪಾಯಕಾರಿ ರಾಸಾಯನಿಕ ಕ್ಲೋರೊಪಿಕ್ರಿನ್ ಅನ್ನು ಬಳಸಿದೆ. ಇದು ರಾಸಾಯನಿಕ ಶಸ್ತ್ರಾಸ್ತ್ರಗಳ ಒಪ್ಪಂದವನ್ನು (ಸಿಡಬ್ಲ್ಯೂಸಿ) ಉಲ್ಲಂಘಿಸಿದೆ" ಎಂದು ಅಮೇರಿಕಾ ಮೂಲಗಳು ತಿಳಿಸಿವೆ
ಉಕ್ರೇನಿಯನ್ ಪಡೆಗಳನ್ನು ತಮ್ಮ ಸುರಕ್ಷಿತ ಆಶ್ರಯದಿಂದ ಚದುರಿಸಿ ಸುಲಭವಾಗಿ ಗುರಿಮಾಡುವ ಉದ್ದೇಶದಿಂದ ರಷ್ಯಾ ಈ ಇಂತಹ ಶಸ್ತ್ರಗಳನ್ನು ಪದೇ ಪದೇ ಬಳಸಿದೆ ಎಂದು ಆರೋಪಿಸಲಾಗಿದೆ.
"ರಷ್ಯಾದ ಸೇನೆಯ ದಾಸ್ತಾನುಗಳಲ್ಲಿ ಯಾವುದೇ ರಾಸಾಯನಿಕ ಶಸ್ತ್ರಾಸ್ತ್ರಗಳಿಲ್ಲ,
ಇದು ಅಂತರಾಷ್ಟ್ರೀಯ ತನಿಖೆಗಳಿಂದ ದೃಢೀಕರಿಸಲ್ಪಟ್ಟಿದೆ" ಎಂದು ನೆದರ್ಲ್ಯಾಂಡ್ಸ್ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯು ತನ್ನ ಎಕ್ಸ್ ಖಾತೆಯ ಪುಟದಲ್ಲಿ ವಿವರಣೆ ನೀಡಿದೆ.
Tags:
- russia ukraine war
- ukraine russia war
- russia vs ukraine war
- russia war ukraine
- russia ukraine war news
- ukraine war
- russia ukraine war live
- ukraine russia war news
- russia ukraine war update
- russian ukraine war
- russia
- ukraine russia
- russia ukraine
- russia vs ukraine war update
- russia ukraine war russian
- ukraine vs russia
- russia ukraine war 2024
- russia vs ukraine
- ukraine russia news
- russia-ukraine war
Poll (Public Option)

Post a comment
Log in to write reviews