
ಆನಂದ್ ರಾಜ್ ನಿರ್ದೇಶಿಸಿರುವ ಅನಿರುದ್ಧ ಅಭಿನಯದ chef ಚಿದಂಬರ ಚಿತ್ರದ ಟೈಟಲ್ ಟ್ರ್ಯಾಕ್ ಇದೇ ಮೇ 10ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಈ ಹಾಡಿಗೆ ಅನಿರುದ್ಧ ಜಟಕಾರ್ ಅವರೇ ಧ್ವನಿಯಾಗಿದ್ದು, ರಿತ್ವಿಕ್ ಮುರುಳಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗೆಯೇ ಈ ಹಾಡಿಗೆ ಶ್ರೀ ಗಣೇಶ್ ಪರಶುರಾಮ್ ರ ಸಾಹಿತ್ಯವಿದೆ.
ಕಾಮಿಡಿ ಡ್ರಾಮಾ ಕಥಾಹಂಜರ ಹೊಂದಿರುವ ಈ ಚಿತ್ರವನ್ನು ರೂಪ ಡಿಎನ್ ನಿರ್ಮಾಣ ಮಾಡಿದ್ದು, ಅನಿರುದ್ಧ ರಚಿಲ್ ಡೇವಿಡ್ ನಿಧಿ ಸುಬ್ಬಯ್ಯ ,ಶ್ರೀಧರ್, ಮಹಾಂತೇಶ್ ಮತ್ತು ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Poll (Public Option)

Post a comment
Log in to write reviews