ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರಿಗೆ 57 ನೇ ವಷ೯ದ ಹುಟ್ಟು ಹಬ್ಬದ ಸಂಭ್ರಮ.ಈ ಸಂಭ್ರಮದಲ್ಲಿ ಅವರ ಪತಿ ಡಾ.ಶ್ರೀರಾಮ್ ನೆನೆ, ನಟಿ ಕಾಜೋಲ್ ಮತ್ತು ನಿಮಾ೯ಕಿ ಫರಾ ಖಾನ್ ಕುಂದರ್ ಸೇರಿದಂತೆ ಅನೇಕ ಸಿನಿ ಗಣ್ಯರು ಹಾಗು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದಾರೆ.
ನೀವು ನಮ್ಮ ಜೀವನವನ್ನು ಬೆಳಗಿಸುತ್ತಿದ್ದೀರಿ, ಹ್ಯಾಪಿ ಬತ್‌೯ಡೆ ಲವ್ ಎಂಬ ಕ್ಯಾಪ್ಷನ್ ಕೊಟ್ಟು, ಡಾ.ಶ್ರೀರಾಮ್ ನೆನೆ ಅವರು ತಮ್ಮ ಪತ್ನಿ ಮಾಧುರಿ ಜೊತೆ ಇರುವ ಪೋಟೊವನ್ನು ಹಂಚಿಕೊಡಿದ್ದಾರೆ.
Post a comment
Log in to write reviews