
ರಾಜ್ ಗುರು ನಿರ್ದೇಶನದ, ಗೌರಿಶಂಕರ್ ಅಭಿನಯದ ಕೆರೆ ಬೇಟೆ ಚಿತ್ರ ಮಾರ್ಚ್ 15 ರಂದು ರಾಜ್ಯದಾದ್ಯಂತ ತೆರೆ ಕಂಡಿದ್ದು, ಇದೀಗ ಆ ಸಿನಿಮಾ 50 ರ ಸಂಭ್ರಮದಲ್ಲಿದೆ
ಹಳ್ಳಿ ಸೊಗಡಿನ ಕಥೆ ಇರುವ ಈ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಈ ಚಿತ್ರವನ್ನು ಜೈ ಶಂಕರ್ ಪಾಟೀಲ್ ನಿರ್ಮಾಣ ಮಾಡಿದ್ದು , ಗೌರಿಶಂಕರ್ ಗೆ ಜೋಡಿಯಾಗಿ , ಬಿಂದು ಶಿವರಾಮ್ ನಟಿಸಿದ್ದಾರೆ.
Poll (Public Option)

Post a comment
Log in to write reviews