ಅಂಧ್ರದಲ್ಲಿ ತೆಲುಗು ದೇಶಂ ಪಾರ್ಟಿ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ತೆಲುಗು ದೇಶಂ ಪಾರ್ಟಿ 131 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪವನ್ ಕಲ್ಯಾಣ್ ರವರ ಜನ ಸೇನಾ ಪಾರ್ಟಿ 20 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರೆ. ಇತ್ತ ಎಸ್ ಆರ್ ಸಿ ಪಿ ಜಗನ್ ಕೇವಲ 17 ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದಾರೆ.
ಆ ಮೂಲಕ ಆಂಧ್ರದಲ್ಲಿ ತೆಲುಗು ದೇಶಂ ಪಾರ್ಟಿ ಅಧಿಕಾರದ ಗದ್ದುಗೆ ಏರಲಿದ್ದು, ಜಗನ್ ಗೆ ಬೈ ಹೇಳುವುದು ಖಚಿತ ವಾಗಿದೆ.
Poll (Public Option)

Post a comment
Log in to write reviews