
ಭೀಕರ ಪ್ರವಾಹಕ್ಕೆ ಬ್ರೆಜಿಲ್ ನ ದಕ್ಷಿಣ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್ ತತ್ತರಿಸಿ ಹೋಗಿದೆ. ಪ್ರವಾಹದಿಂದ ರಾಜ್ಯದಲ್ಲಿ ಕಳೆದ ಏಳು ದಿನಗಳಲ್ಲಿ 75ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 103 ಮಂದಿ ಕಾಣೆಯಾಗಿದ್ದಾರೆ. ಮಳೆಯಿಂದಾಗಿ ಸಾಕಷ್ಟು ಆಸ್ತಿ-ಪಾಸ್ತಿ ನಷ್ಟವಾಗಿದೆ. 88,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.
ಅದರಲ್ಲಿ 16,000 ನಿರಾಶ್ರಿತರನ್ನು ತಾತ್ಕಾಲಿಕ ಆಶ್ರಯತಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
Tags:
- brazil flood
- flood brazil
- brazil flash flood
- flash flood brazil
- brazil floods
- floods brazil
- brazil flash floods
- brazil flood update
- flash floods brazil
- flood in brazil
- brazil floods update
- floods in brazil
- brazil flooding
- flooding brazil
- brazil flash flood 2021
- brazil flood situation
- brazil severe floodings
- flooding in brazil
- today flood brazil
- brazil floods today
Poll (Public Option)

Post a comment
Log in to write reviews