2024-12-24 07:17:02

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮೆದುಳು ತಿನ್ನುವ ಅಮೀಬಾ: ಕೇರಳದಲ್ಲಿ 4ನೇ ಪ್ರಕರಣ ದಾಖಲು 

ಕೋಯಿಕ್ಕೋಡ್: ಕೇರಳದಲ್ಲಿ ಅಪರೂಪದ ಮೆದುಳು ತಿನ್ನವ ಅಮಿಬಾ ಸೊಂಕಿನ ನಾಲ್ಕನೇ ಪ್ರಕರಣ ಪತ್ತೆಯಾಗಿದ್ದು ಆತಂಕದ ವಾರಾವರಣ ಸೃಷ್ಟಿಯಾಗಿದೆ.

ಉತ್ತರ ಕೇರಳದ ಕೋಯಿಕ್ಕೋಡ್ ಜಿಲ್ಲೆಯ 14 ವರ್ಷದ ಬಾಲಕ ಅಮೀಬ ಸೊಂಕಿನಿಂದ  ಬಳಲುತ್ತಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Post a comment

No Reviews