2024-12-24 06:56:54

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಇಮೇಲ್‌ ಮೂಲಕ ಶಾಲೆಗೆ ಬಾಂಬ್‌ ಬೆದರಿಕೆ

ಮೇ 14  ಮಧ್ಯರಾತ್ರಿ  ಖಾಸಗಿ ಶಾಲೆಗೆ ಇ ಮೇಲ್‌ ಮೂಲಕ ಬಾಂಬ್‌ ಬೆದರಿಕೆಯ ಕರೆ ಬಂದಿದೆ. ಕಳೆದ  ಕೆಲವು ದಿನಗಳ ಹಿಂದೆ ನಗರದ ಹಲವು ಖಾಸಗಿ  ಆಸ್ಪತ್ರೆಗಳಿಗೆ ಬಾಂಬ್‌ ಬೆದರಿಕೆಯ ಕರೆ ಬಂದಿತ್ತು. ಇದರ ಬೆನ್ನಲ್ಲೇ ಇದೀಗ ಖಾಸಗಿ ಶಾಲೆಗೆ ಬಾಂಬ್‌ ಬೆದರಿಕೆಯ ಇ ಮೇಲ್‌ ಬಂದಿದೆ.
ಮಧ್ಯರಾತ್ರಿ 12.20 ಕ್ಕೆ  ಅಮೃತಹಳ್ಳಿ ಜೈನ್‌ ಹೆರಿಟೈಸ್‌ ಶಾಲೆಗೆ  ಬಾಂಬ್‌ ಮೇಲ್‌  ಕಳಿಸಿದ್ದು ಬೆಳೆಗ್ಗೆ ಶಾಲೆ ಸಿಬ್ಬಂದಿ  ಇ- ಮೇಲ್‌ ಪರಿಶೀಲಿಸಿದಾಗ ಬಾಂಬ್ ಬೆದರಿಕೆಯ ಸಂದೇಶ ಬಂದಿತ್ತು
ಶಾಲ ಸಿಬ್ಬಂದಿ ಕೊಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿದ ಪೊಲೀಸರು, ಡಾಗ್ಸ್‌, ಬಾಂಬ್ ಸ್ಕ್ವಾಡ್‌‌ ತಂಡದವರು ಪರಿಶೀಲನೆ ನಡೆಸಿದರು
ಪರಿಶೀಲನೆ ಬಳಿಕ  ಇದು ಹುಸಿ ಬಾಂಬ್‌ ಇ – ಮೇಲ್‌ ಎಂದು ದೃಢವಾಗಿದೆ.

Post a comment

No Reviews