
ಬಾಗಲಕೋಟೆ: ಬೈಕ್ ಟ್ರಾಕ್ಟರ್‌ಗೆ ಡಿಕ್ಕಿಯಾಗಿ ಬೈಕ್ ಸವಾರರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಇಳಕಲ್‌ನಲ್ಲಿ ನಡೆದಿದೆ.
ಇಳಕಲ್ ನಿವಾಸಿಗಳಾದ ಅಮರೇಶ ಬಸಯ್ಯಾ, ಶರಣಬಸಯ್ಯಅವರು ಬೈಕ್ ಮೇಲೆ ಕೆಲಸದ ನಿಮಿತ್ತ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಈ ಅಪಘತದಲ್ಲಿ ಟ್ರ್ಯಾಕ್ಟ್ರರ್ ಸವಾರ ಪಾರಾಗಿದ್ದಾನೆ. ಘಟನ ಸ್ಥಳಕ್ಕೆ ಅಮೀನಗಡ ಪೋಲೀಸರು ಬೇಟಿ ಕೊಟ್ಟು ಪರಿಶೀಲನೆ ನಡೆಸಿ ಪ್ರಕರಣ ದಖಾಲಿಸಿಕೊಂಡಿದ್ದಾರೆ.
Poll (Public Option)

Post a comment
Log in to write reviews