2024-12-24 07:32:35

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಜೂನ್ ೧ ರಿಂದ ಮದ್ಯ ಪ್ರಿಯರಿಗೆ ಬಿಗ್ ಶಾಕ್ : ಓನ್ ವೀಕ್ ನೋ ಸ್ಟಾಕ್..!

ರಾಜ್ಯ ರಾಜಧಾನಿಯಲ್ಲಿ  ಜೂನ್ 1 ರಿಂದ 6 ರ ವರಗೆ ಬಾರ್‌ಗಳು ಹಾಗೂ ವೈನ್ ಶಾಪ್‌ಗಳು ಬಂದ್. ಎಣ್ಣೆ ಪ್ರೀಯರೇ ಈ ತಿಂಗಳಲ್ಲೇ ಎಣ್ಣೆ ಸ್ಟಾಕ್ ಮಾಡಿಕೊಳ್ಳಿ. ಎಂಎಲ್ಸಿ ಚುನಾವಣೆ ಮತ್ತು ಲೋಕಸಭಾ ಮತ ಎಣಿಕೆಯ ಹಿನ್ನೆಲೆ ಬಾರ್ ಮತ್ತು ವೈನ್ ಶಾಪ್ ಕ್ಲೋಸ್ ಆಗಲಿದೆ. ಜೂನ್ 3 ರಂದು ಪದವೀಧರ ಕ್ಷೇತ್ರದ ಮತದಾನ ಹಾಗೂ ಜೂನ್ 4 ರಂದು ಲೋಕಸಭಾ ಮತ ಎಣಿಕೆ ಇರುವುದರಿಂದ ಜೂನ್ 1 ರ ಮಧ್ಯಾಹ್ನ 4ಗಂಟೆಯಿಂದ ಜೂನ್ 4 ರ ವರೆಗೆ ಇಡೀ ರಾಜ್ಯದಲ್ಲಿ ಎಲ್ಲ ಮಾದರಿಯ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೈನ್ ಶಾಪ್‌ಗಳು ಕ್ಲೋಸ್ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮತ್ತು  ಜೂನ್ 6 ರಂದು  ಎಂಎಲ್‌ಸಿ ಮತ ಎಣಿಕೆ ಇರೋದ್ರಿಂದ ಅಂದು ಸಹ ಡ್ರೈ ಡೇ ಆಗಿರುತ್ತದೆ.

Post a comment

No Reviews