2024-12-24 06:52:41

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಏರ್ಟೆಲ್ ಗ್ರಾಹಕರಿಗೆ ಬಿಗ್ ಶಾಕ್

ನವದೆಹಲಿ: ಮುಕೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ವಿವಿಧ ಪ್ಲಾನ್ಗಳಿಗೆ ದರ ಹೆಚ್ಚಿಸಿದ ಬೆನ್ನಲ್ಲೆ ಏರ್ಟೆಲ್ ಕೂಡ ರಿಚಾರ್ಜ್ ದರ ಹೆಚ್ಚಿಸಿದೆ.

ಜುಲೈ 3ರಿಂದ ಜಾರಿಗೆ ಬರುವಂತೆ ಏರ್ಟೆಲ್ನ ಪರಿಷ್ಕೃತ ಪ್ರೀಪೇಯ್ಡ್ ಪ್ಲಾನ್ಗಳು ಹೀಗಿವೆ.

• 1 ಜಿಬಿ–₹265ರ ನಿಂದ ₹ 299ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
• 1.5 ಜಿಬಿ–₹299ರ ನಿಂದ ₹349ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
• 2.5 ಜಿಬಿ–₹359ರ ನಿಂದ ₹409ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
• 3 ಜಿಬಿ–₹399ರ ನಿಂದ ₹449ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
• 1.5ಜಿಬಿ–₹479ರ ನಿಂದ ₹579ಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)
• 2 ಜಿಬಿ–₹549ರ ನಿಂದ ₹649ಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)
• 1.5ಜಿಬಿ–₹719ರ ನಿಂದ ₹859ಗೆ ಹೆಚ್ಚಳ (84 ದಿನ ವ್ಯಾಲಿಡಿಟಿ)
• 2 ಜಿಬಿ–₹839ರ ನಿಂದ ₹979ಗೆ ಬೆಲೆ ಹೆಚ್ಚಳ (84 ದಿನ ವ್ಯಾಲಿಡಿಟಿ)
• 2 ಜಿಬಿ–₹2,999ರ ನಿಂದ ₹3,599ಗೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಹೆಚ್ಚುವರಿ ಡಾಟಾ ದರ
• 1 ಜಿಬಿ ಹೆಚ್ಚುವರಿ ಡಾಟಾ ದರ ₹19 ನಿಂದ ₹22ಗೆ ಹೆಚ್ಚಳ (1 ದಿನದ ವ್ಯಾಲಿಡಿಟಿ)
• 2 ಜಿಬಿ ಹೆಚ್ಚುವರಿ ಡಾಟಾ ದರ ₹29 ನಿಂದ ₹33ಗೆ ಹೆಚ್ಚಳ (1 ದಿನದ ವ್ಯಾಲಿಡಿಟಿ)
• 4 ಜಿಬಿ ಹೆಚ್ಚುವರಿ ಡಾಟಾಗೆ ₹65 ನಿಂದ ₹77ಗೆ ಹೆಚ್ಚಳ (ಪ್ಲಾನ್ ಕಾಲಮಿತಿಯವರೆಗೂ)
 

Post a comment

No Reviews