2024-09-19 09:16:39

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಡೆವಿಲ್‌ ಚಿತ್ರತಂಡದಿಂದ ಇಂದು ಬಿಗ್‌ ಅನೌನ್ಸ್ಮೆಂಟ್‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಬಹು ನಿರೀಕ್ಷಿತ ಡೆವಿಲ್‌ ಚಿತ್ರತಂಡದಿಂದ  ಇಂದು  ಸಂಜೆ 5;30ಕ್ಕೆ ಹೊಸ ಅನೌನ್ಸ್ಮೆಂಟ್‌ ಒಂದು ಹೊರಬೀಳಲಿದೆ. ಈ ಕುರಿತು ವೈಷ್ಣೋ ಸ್ಟೂಡಿಯೋ ಅಫೀಷಿಯಲ್‌ ತನ್ನ ಇನ್ಸ್ಟಾಗ್ರಾಂ  ಖಾತೆ ನಲ್ಲಿ  ಪೋಸ್ಟರ್‌ ಒಂದನ್ನ ಬಿಡುಗಡೆ ಮಾಡಿದೆ.

ಈ ಹಿಂದೆ ದರ್ಶನ್‌ ಹುಟ್ಟುಹಬ್ಬದಂದು ಡೆವಿಲ್‌ ಚಿತ್ರದ ಟೀಸರ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಆ ಟೀಸರ್‌ ಅಲ್ಲಿ ದರ್ಶನ್‌ ಸಖತ್‌ ಸ್ಟಲೀಶ್‌ ಲುಕ್‌ ನಲ್ಲಿ ಕಾಣಿಸಿ ಕೊ೦ಡಿದ್ದರು. ಇದೀಗ ಚಿತ್ರತಂಡದಿಂದ ಮತ್ತೊಂದು ಬಿಗ್‌ ಅನೌನ್ಸ್ಮೆಂಟ್‌ ಹೊರಬೀಳಲಿದ್ದು, ಅದೇನೆಂದು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.

ಈ ಚಿತ್ರಕ್ಕೆ ಮಿಲನ ಚಿತ್ರ ಖ್ಯಾತಿಯ ಪ್ರಕಾಶ್‌ ವೀರ್‌ ನಿರ್ದೇಶನವಿದ್ದು, ಜೈಮಾತಾ ಕಂಬೈನ್ಸ್‌ ಬಂಡವಾಳ ಹೂಡಲಿದೆ. ಹಾಗೆಯೇ ಈ ಚಿತ್ರಕ್ಕೆ ಅಜನೀಶ್‌ ಬಿ ಲೋಕನಾಥ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ, ಈ ಚಿತ್ರದ ನಾಯಕಿ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ.

 

Post a comment

No Reviews