2024-12-24 07:12:48

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭವಾನಿ ರೇವಣ್ಣ ಕ್ಯಾನ್ಸರ್ ಪೀಡಿತೆ ?


ಬೆಂಗಳೂರು: ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಪ್ರಜ್ವಲ್ನ ತಾಯಿ ಭವಾನಿ ರೇವಣ್ಣ ಕ್ಯಾನ್ಸರ್ ಪೀಡಿತರೇ? ಹೌದೆನ್ನುತ್ತಿದ್ದಾರೆ ಅವರ ಪರ ವಕೀಲರು.
ಪ್ರಕರಣ ಸಂಬಂಧ ಎಸ್ಐಟಿ ನೋಟಿಸ್ ಪ್ರಶ್ನಿಸಿ ಸಲ್ಲಿಸಲಾದ, ಅರ್ಜಿಯ ವಿಚಾರಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.
ಭವಾನಿಯ ಅರ್ಜಿಯ ಪರ ವಾದ ಮಂಡಿಸಿರುವ ಸಂದೀಪ್ ಚೌಟ ಅವರು, ಅರ್ಜಿದಾರರು ತನಿಖೆಗೆ ಸಹಕರಿಸುತ್ತಾರೆ. ಆದರೆ ಭವಾನಿ ಅವರು ಕ್ಯಾನ್ಸರ್ ಖಾಯಿಲೆ ಇದ್ದು, ಇದಕ್ಕಾಗಿ ಈಗಾಗಲೇ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಾದ ಮಂಡಿಸಿದ್ದಾರೆ.

Post a comment

No Reviews