
ಊಟವಾದ ನಂತರ ವೀಳ್ಯದೆಲೆ ಜಗಿಯುವುದರಿಂದ ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟ ನಿಯಂತ್ರಣವಾಗುತ್ತದೆ.ವೀಳ್ಯದೆಲೆ ರಸವನ್ನು ಗಾಯಕ್ಕೆ ಹಾಕಿದರೆ ಅದು ಬೇಗನೇ ಒಣಗುತ್ತದೆ. ಚಮಚ ಜೇನುತುಪ್ಪಕ್ಕೆ, ವೀಳ್ಯದೆಲೆ ಜಜ್ಜಿ ತೆಗೆದ ರಸ ಬೆರೆಸಿ ಮಕ್ಕಳಿಗೆ ದಿನಕ್ಕೆ ಒಂದು ಬಾರಿ ನೀಡಿದ್ರೆ ಒಣ ಕೆಮ್ಮು & ಕಫ ನಿವಾರಣೆಯಾಗುತ್ತದೆ.
ವೀಳ್ಯದೆಲೆಯನ್ನು ಹಣೆಗೆ ಹಚ್ಚಿಕೊಂಡ್ರೆ ತಲೆನೋವು ನಿವಾರಣೆಯಾಗುತ್ತದೆ. ವೀಳ್ಯದೆಲೆ ಹಲವಾರು ಔಷಧೀಯ ಗುಣಗಳನ್ನ ಹೊಂದಿದ್ದು ಇದು ಹಲವಾರು ಆರೋಗ್ಯ ಸಮಸ್ಯೆಗೆ ರಾಮಬಾಣವಾಗಿದೆ.
.
Poll (Public Option)

Post a comment
Log in to write reviews