
ಪಣಜಿ: ಗೋವಾದ ಜಲಪಾತಗಳು ಮತ್ತು ನದಿಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ರಾಜ್ಯ ಅರಣ್ಯ ಇಲಾಖೆ ನಿಷೇಧ ಹೇರಿದೆ. ದೂದ್ ಸಾಗರದಂತಹ ಜಲಪಾತಗಳು ಭಾನುವಾರದ ರಜಾ ದಿನಗಳಲ್ಲಿ ವಿಶೇಷವಾಗಿ ಜನಸಂದಣಿಯಿಂದ ಕೂಡಿರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳಲ್ಲಿ ನೀರಿನ ಹರಿವು ಹೆಚ್ಚುತ್ತಿರುವುದರಿಂದ ಅವಘಡ ಸಂಭವಿಸಬಹುದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಈ ನಿಷೇಧ ಹೇರಿದೆ.
Poll (Public Option)

Post a comment
Log in to write reviews