
ಕೇಜ್ರಿವಾಲ್ ಭೇಟಿಗೆ ಜೈಲು ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನಿತಾ ಆರೋಪಿಸಿದ್ದಾರೆ.
ಆದರೆ ಜೈಲು ಅಧಿಕಾರಿಗಳ ಪ್ರಕಾರ ಒಂದು ವಾರಕ್ಕೆ ಒಬ್ಬರನ್ನು ಎರಡು ಬಾರಿ ಮಾತ್ರ ಭೇಟಿಯಾಗಬಹುದು.
ಈ ವಾರದಲ್ಲಿ ಪಂಜಾಬ್ ಮುಖ್ಯ ಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಶಿಕ್ಷಣ ಮಂತ್ರಿ ಆತಿಷಿ ಕೇಜ್ರಿವಾಲ್ ರವರನ್ನು ಭೇಟಿಯಾಗಿದ್ದಾರೆ. ಇತರರು ಮುಂದಿನ ವಾರ ಕೋರಿಕೆ ಸಲ್ಲಿಸ ಬೇಕಾಗಿ ಅಧಿಕಾರಿಗಳು ಸೂಚಿಸಿದ್ದಾರೆ.
Poll (Public Option)

Post a comment
Log in to write reviews