
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕುರಿದೊಡ್ಡಿ ಗ್ರಾಮದಲ್ಲಿ ಕಾಡು ಪ್ರಾಣಿಗಳನ್ನು ಭೇಟೆಯಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಕನಕಪುರ ಮೂಲದ ಶಿವರಾಜ್ ಎಂದು ತಿಳಿದು ಬಂದಿದೆ.
ಶಿವರಾಜ್ ಭೇಟೆಯಾಡಿದ್ದ 4 ಕಾಡು ಮೊಲ, ಕಾಡು ಬೆಕ್ಕು ಮತ್ತು ಬೇಟೆಗೆ ಬಳಸಿದ್ದ ನಾಡ ಬಂದೂಕು ಹಾಗು ಕಾರುನ್ನು ವಶಪಡಿಸಲಾಗಿದೆ. ಸ್ಥಳೀಯರ ಸಹಾಯದಿಂದ ಕಾಯಾ೯ಚರಣೆ ಮೂಲಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Tags:
- India News
- Kannada News
- Arrest of a poacher who stole and hunted a wild animal
- most wanted poacher
- animal planet illegal hunters
- wanted poacher
- wild animals
- wild animals videos
- animal attack stories
- confronting a trespasser
- montana department of fish wildlfie and parks
- poacher attacked by pride of lions
- poachers
- animal encounter
- animal planet (tv network)
- confronting a trespasser deer hunt ruined
- animals
- animal encounters caught on camera
- animal encounters gone wrong
- animal stories
Poll (Public Option)

Post a comment
Log in to write reviews