
ಬಾಗಲಕೋಟೆ: ನಗರದಲ್ಲಿ ಬಸವಣ್ಣನ ಪೂಜೆ ಮಾಡುವ ಮಣ್ಣೆತ್ತಿನ ಅಮವಾಸ್ಯೆ ದಿನದಂದು ಅಕ್ರಮ ಗೋ ಸಾಗಾಟ ಮಾಡುತ್ತಿರುವವರನ್ನು ಶ್ರೀರಾಮ ಸೇನೆ ತಡೆದಿದೆ.
ಜುಲೈ.05 ರಂದು ರಾತ್ರಿ 13 ದನಗಳನ್ನು ಕ್ಯಾಂಟರ್ ವಾಹನದಲ್ಲಿ ಹಿಂಸಾತ್ಮಕವಾಗಿ ಹಾಗೂ ಚಿಂತಾಜನಕ ಸ್ಥಿತಿಯಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದರು. ಈ ವೆಳೆ ಶ್ರೀ ರಾಮ್ ಸೇನೆ ಮಾಹಿತಿ ಮೇರೆಗೆ ವಿಚಾರಣೆ ಮಾಡಿ ನಂತರ ಅಕ್ರಮ ಗೋ ಸಾಗಾಟ ತಡೆದು ಗೋವಿನ ರಕ್ಷಣೆಗೆ ಮುಂದಾಗಿದ್ದಾರೆ. ಸದರಿ ಆರೋಪಿತರು 5. ಜನ ಎಂದು ತಿಳಿದಿದೆ, ಪೊಲೀಸರು ಆರೋಪಿತರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
Poll (Public Option)

Post a comment
Log in to write reviews