2024-12-24 07:14:33

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭಾರತೀಯ ಆಹಾರ ನಿಗಮ ಇಲಾಖೆ ನೇಮಾಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಭಾರತೀಯ ಆಹಾರ ನಿಗಮ ಇಲಾಖೆಯು ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಿದೆ. ವಾಚ್‌ಮ್ಯಾನ್, ಸಹಾಯಕ ಜನರಲ್ ಮ್ಯಾನೇಜರ್, ಮ್ಯಾನೇಜರ್, ವರ್ಗ III, ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆ ಮೂಲಕ FCI ನೇಮಕಾತಿ 2023 ಕ್ಕೆ ತಯಾರಿ ನಡೆಸುತ್ತಿದ್ದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್‌ ಸಿಕ್ಕಾಂತಾಗಿದೆ. ಅರ್ಹ ಅಭ್ಯರ್ಥಿಗಳು, ಅಧಿಕೃತ ವೆಬ್‌ಸೈಟ್ https://fci.gov.in/ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವಯಸ್ಸಿನ ಮಿತಿ: ಗರಿಷ್ಠ 25 ವರ್ಷದಿಂದ 27 ವರ್ಷ ವಯಸ್ಸಿನ ಸಡಿಲಿಕೆಯು ನಿಯಮಗಳ ಪ್ರಕಾರ ಅನ್ವಯಿಸುತ್ತದೆ. 
ಅರ್ಜಿ ಶುಲ್ಕ: ರೂ. 250/- SC/ ST/ PWBD,

ಮಹಿಳಾ ಅಭ್ಯರ್ಥಿಗಳಿಗೆ: ಶೂನ್ಯ.

ಪಾವತಿ ಮೋಡ್: ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಇಂಟರ್ನೆಟ್ ಬ್ಯಾಂಕಿಂಗ್.
ಅರ್ಹತೆ :ಅಭ್ಯರ್ಥಿಗಳು ಪದವಿಯನ್ನು ಹೊಂದಿರಬೇಕು (ಸಂಬಂಧಿತ ವಿಷಯ) ಡಿಪ್ಲೊಮಾ, ಪದವಿ (ಸಂಬಂಧಿತ ಎಂಜಿನಿಯರಿಂಗ್ ವಿಭಾಗ). ಅಭ್ಯರ್ಥಿಗಳು 08ನೇ (ಮಧ್ಯಮ) ಸ್ಟ್ಯಾಂಡರ್ಡ್ ಪಾಸ್ ಹೊಂದಿರಬೇಕು.

Post a comment

No Reviews