
ಬೆಂಗಳೂರು : ನಟಿ ಪ್ರಣಿತಾ ಸುಭಾಷ್ ಎರಡನೇ ಭಾರಿ ಪ್ರೆಗ್ನೆಂಟ್ ಆಗಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಇದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಪ್ರಣಿತಾ ಸುಭಾಷ್ ಅವರು 2021ರ ಮೇ. ಉದ್ಯಮಿ ನಿತಿನ್ ರಾಜು ಜೊತೆ ವಿವಾಹ ಆಗಿದ್ದಾರೆ. ಕೊವಿಡ್ ಇದ್ದ ಕಾರಣ ಸಿಂಪಲ್ ಆಗಿ ಈ ಮದುವೆ ಆಗಿದ್ದರು ಪ್ರಣಿತಾ ಜೂನ್ 2022ರಲ್ಲಿ ಮೊದಲ ಹೆಣ್ಣು ಮಗುವಿಗೆ ಜನ್ಮ ನೀಡಿದರು.ಈ ಹೆಣ್ಣು ಮಗುವಿಗೆ ಅರ್ನಾ ಎಂದು ಹೆಸರು ಇಟ್ಟಿದ್ದಾರೆ. ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಪ್ರಣಿತಾ ಇದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಣಿತಾ ಮಾಹಿತಿ ಹಂಚಿಕೊಂಡಿದ್ದಾರೆ. ‘ಎರಡನೇ ರೌಂಡ್. ಈಗ ಪ್ಯಾಂಟ್ಗಳು ಫಿಟ್ ಆಗಲ್ಲ’ ಎಂದು ಅವರು ಹೇಳಿದ್ದಾರೆ.
Tags:
Poll (Public Option)

Post a comment
Log in to write reviews