2024-12-24 07:10:17

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಿಕ್ಕಿಬಿದ್ದನಾ ನಟ ಚಿಕ್ಕಣ್ಣ ?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕುರಿತು ಹೆಚ್ಚಿನ ತನಿಖೆಗೆ ಅನ್ನಪೂರ್ಣೇಶ್ವರಿ ಠಾಣೆಯ ಪೊಲೀಸರು ನಟ ಚಿಕ್ಕಣ್ಣನಿಗೆ ನೋಟಿಸ್‌ ನೀಡಿದ್ದು, ಕೂಡಲೆ ವಿಚಾರಣೆಗೆ ಹಾಜರಾಗಲಿದ್ದಾರೆ. ಚಿಕ್ಕಣ್ಣ ಜೊತೆಗೆ ನಟ ಯಶಸ್ವಿ ಸೂರ್ಯ ಹಾಗೂ ಕನ್ನಡ ಚಿತ್ರ ರಂಗದ 5 ಪ್ರಮುಖ ನಿರ್ಮಾಪಕರಿಗೆ ಪೊಲೀಸರು ನೋಟಿಸ್‌ ನೀಡಿದ್ದು ಅವರೆಲ್ಲರೂ ಇಂದು ಸಂಜೆಯೊಳಗೆ ವಿಚಾರಣೆಗೆ ಹಾಜರಾಗಬೇಕಿದೆ. 

ಚಿಕ್ಕಣ ಪ್ರಕರಣದಲ್ಲಿ ಇಲ್ಲದಿದ್ದರೂ ಕೊಲೆಗೂ ಹಿಂದಿನ ದಿನ ಆರೋಪಿ ದರ್ಶನ್‌ ಜೊತೆ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ಇವರೆಲ್ಲರೂ ಪೊಲೀಸರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕಿದೆ. ಈ ಸಂಬಂಧ ಆರ್‌ ಆರ್‌ ನಗರದಲ್ಲಿರುವ ಚಿಕ್ಕಣ ಮನೆಗೆ ಪೊಲೀಸರು ಭೇಟಿ ನೀಡಿ ನೋಟಿಸ್‌ ನೀಡಿದ್ದು ಇಂದೆ ವಿಚಾರಣೆಗೆ ಹಾಜರಾಗಬೇಕಿದೆ.

Post a comment

No Reviews