2024-09-19 04:34:28

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಆಕಸ್ಮಿಕ ಬೆಂಕಿಗೆ ಹೋಟೆಲ್‌ ಭಸ್ಮ

ನಗರದ ಕರಾವಳಿ ಜಂಕ್ಷನ್‌ ಬಳಿ ಇರುವ ಹೋಟೆಲ್‌ ಒಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸಂಪೂಣ೯ ಸುಟ್ಟುಕರಕಲಾದ ಘಟನೆ ಮೇ 15 ರಂದು ನಡೆದಿದೆ.

ಮಲ್ಪೆ ರಸ್ತೆಯಲ್ಲಿ ಕರಾವಳಿ ಜಂಕ್ಷನ್‌ ಬಳಿ ಇರುವ ಬಿರಿಯಾನಿ ಹಟ್‌ ಎಂಬ ಹೋಟೆಲ್‌ ನಲ್ಲಿ ಸಂಜೆ ವೇಳೆ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ್ದು, ಘಟನೆಯಿಂದ ಹೋಟೆಲ್‌ ಸಂಪೂಣ೯ವಾಗಿ ಸುಟ್ಟು ಕರಕಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ತೆರಳಿ ಬೆಂಕಿ ನಂದಿಸಿದ್ದಾರೆ. ಶಾಟ್‌೯ ಸಕ್ಯೂ೯ಟ್‌ ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Post a comment

No Reviews