
ನ್ಯೂಜಿಲೆಂಡ್: ತನ್ನ ಮೂರು ಮಕ್ಕಳನ್ನು ಕೊಂದಿದ್ದ ಮಹಿಳೆಗೆ ನ್ಯಾಯಾಲಯವು 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2021ರಲ್ಲಿ ಪತಿ ಮನೆಯಲ್ಲಿಲ್ಲದ ಸಮಯ ನೋಡಿ ತನ್ನ ಅವಳಿ ಮಕ್ಕಳಾದ ಮಾಯಾ ಹಾಗೂ ಕಾರ್ಲಾ ಮೊದಲ ಮಗಳಾದ ಲಿಯಾನ್ ಹತ್ಯೆ ಮಾಡಿದ್ದಳು.
ಪತಿ ಹಿಂದಿರುಗಿದಾಗ ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ವಾರದ ಹಿಂದಷ್ಟೇ ಕುಟುಂಬವು ದಕ್ಷಿಣ ಆಫ್ರಿಕಾದಿಂದ ನ್ಯೂಜಿಲೆಂಡ್‌ಗೆ ತೆರಳಿತ್ತು. ವಿಚಾರಣೆಯಲ್ಲಿ ಆಕೆ ಮಕ್ಕಳನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದು ಆಕೆಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತನ್ನ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದೂ ಹೇಳಿಕೆ ನೀಡಿದ್ದಾಳೆ.
Poll (Public Option)

Post a comment
Log in to write reviews