
ಮಹಿಳೆಯೊಬ್ಬರು ತನ್ನ ಮುದ್ದಿನ ನಾಯಿಗೆ 2.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಖರೀದಿಸಿ ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಚೆಂಬೂರ್ ಮೂಲದ ಅನಿಲ್ ಜ್ಯುವೆಲರ್ಸ್ ಶಾಪ್‌ನ ಮಾಲೀಕ ಸರಿತಾ ಸಲ್ಡಾನ್ಹಾ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಹಿಳೆ ತನ್ನ ಮುದ್ದಿನ ನಾಯಿ ʼಟೈಗರ್ʼಗಾಗಿ ಚಿನ್ನದ ಸರವನ್ನು ಖರೀದಿಸಿ ಹಾಕುವುದು ಕಂಡು ಬಂದಿದೆ.
Poll (Public Option)

Post a comment
Log in to write reviews