
ಕಲಬುರಗಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಮಹಿಳೆ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಇಂದ್ರಪಾಡ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. 40 ವರ್ಷದ ಕಲ್ಲಮ್ಮ ಬಸ್ಸಪ್ಪ ಹೆಳವರ ಮೃತ ಮಹಿಳೆ.
ಮೃತ ಮಹಿಳೆ ಕಲ್ಲಮ್ಮ ಕುರಿ ಮೇಯಿಸಲು ಹಳ್ಳದ ಕಡೆ ಹೋಗಿದ್ದರು. ಈ ವೇಳೆ ಹಳ್ಳದ ದಂಡೆಯಲ್ಲಿ ವಿದ್ಯುತ್ ತಂತಿ ಕಟ್ಟಾಗಿ ಬಿದ್ದಿದ್ದ ಹಿನ್ನಲೆ ತಂತಿ ತಗುಲಿ ಮಹಿಳೆ ಮೃತಪಟ್ಟಿದ್ದಾರೆ. ಈ ಬಗ್ಗೆ ಸುಲೆಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Poll (Public Option)

Post a comment
Log in to write reviews