
ಮೈಸೂರು: ರೇಣುಕಾರಾಧ್ಯ ಕಲಾ ಸಂಘದ ವತಿಯಿಂದ ಹಲವು ಜಿಲ್ಲೆಗಳ ಕಲಾವಿದರನ್ನು ಜುಲೈ 21 ರಂದು ಸನ್ಮಾನಿಸುವ ಸಂಬಂಧ ಪೂರ್ವಭಾವಿ ಸಭೆ ನಡೆಸಲಾಯಿತು.
ಮೈಸೂರು,ಚಾಮರಾಜನಗರ, ಮಂಡ್ಯ, ಚನ್ನಪಟ್ಟಣ, ರಾಮನಗರ, ಬೆಂಗಳೂರು ಜಿಲ್ಲೆಗಳ ಹಿರಿಯ ರಂಗಭೂಮಿ ನಿರ್ದೇಶಕರಿಗೆ, ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಮೈಸೂರಿನ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ ಜುಲೈ 21ರಂದು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ನಡೆದ ಸಭೆಯಲ್ಲಿ ರಂಗಭೂಮಿ ನಿರ್ದೇಶಕರಾದ ಬೀರಿಹುಂಡಿ ಗೋವಿಂದರಾಜು, ಸುತ್ತೂರು ಗುರುಶಾಂತ, ಆನೇಕಲ್ಲಿನ ರೇಣುಕಾರಾಧ್ಯ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
Poll (Public Option)

Post a comment
Log in to write reviews