ಅಕ್ಷಯ ತೃತೀಯ ಪ್ರಯುಕ್ತ ಗ್ರಾಹಕರಿಗೆ ಉಡುಗೊರೆಯಾಗಿ ರಾಮನ ಬೆಳ್ಳಿ ವಿಗ್ರಹ
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ 50,000 ಮೇಲ್ಪಟ್ಟು ಖರೀದಿಸಿದ ಗ್ರಾಹಕರಿಗೆ, ಅಯೋಧ್ಯೆಯ ಶ್ರೀ ಬಾಲ ರಾಮರ ಸನ್ನಿಧಾನದಲ್ಲಿ ಪೂಜಿಸಲ್ಪಟ್ಟ ಬೆಳ್ಳಿ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಶುಭದಿನದಂದು ಅಯೋಧ್ಯೆಯ ಶ್ರೀ ರಾಮ ಸನ್ನಿಧಾನದಲ್ಲಿ ಪೂಜಿಸಲ್ಪಟ್ಟ ಬಾಲ ರಾಮರ ಬೆಳ್ಳಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು.
ಅಕ್ಷಯ ತೃತೀಯ ಪ್ರಯುಕ್ತ 50,000 ಮೇಲ್ಪಟ್ಟು ಖರೀದಿಸಿದ ಗ್ರಾಹಕರಿಗೆ, ಅಯೋಧ್ಯೆಯ ಶ್ರೀ ಬಾಲ ರಾಮರ ಸನ್ನಿಧಾನದಲ್ಲಿ ಪೂಜಿಸಲ್ಪಟ್ಟ ಬೆಳ್ಳಿ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಅಲ್ಲದೆ ಅಕ್ಷಯ ತೃತೀಯದಂದು ಬೆಳಗ್ಗೆ 7 ರಿಂದ ಸಂಜೆ 11 ಗಂಟೆಯವರೆಗೂ ಎಲ್ಲಾ ಶಾಖೆಗಳು ತೆರೆದಿರುತ್ತದೆ.
ಈ ಪೂಜಾ ಕಾರ್ಯಕ್ರಮದಲ್ಲಿ ಶಾಸಕರು ಕರ್ನಾಟಕ ವಿಧಾನ ಪರಿಷತ್ ಮತ್ತು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಮಾಲೀಕರಾದ ಶ್ರೀ ಟಿ.ಎ.ಶರವಣ ಅವರೊಂದಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ರಾಯಭಾರಿಯಾದ ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮತ್ತು ಕನ್ನಡ ಕಿರುತೆರೆ ನಟಿ ಪೂರ್ಣಿಮಾ ಅವರು ಭಾಗಿಯಾಗಿದ್ದರು.
Tags:
- India News
- Kannada News
- importance of akshaya tritiya
- chitralekhaji
- donation
- festival
- gaumata
- akshaya tritiya
- #akshaytritiya #akhateej #akshaytritiya2024dateakshaya tritiya 2024
- akshaya tritiya kab hai
- akha teej kab hai 2024 mein
- akshaya tritiya puja vidhi
- akshaya tritiya 2024 me kab hai
- akshaytritiya sona khareedne ka shubh samay
- akshaya tritiya ke din kya khareede
- akshaya tritiya par kya kharide
Post a comment
Log in to write reviews