
ನಿಮ್ಮ ಮುಖದ ಮೇಲಿರುವಂತಹ ಮೊಡವೆಯ ಕಲೆಯನ್ನು ಹೋಗಲಾಡಿಸಲು ಇಲ್ಲಿದೆ ಮನೆ ಮದ್ದು.
ಮೊದಲಿಗೆ ಒಂದು ಬೌಲ್ ನಲ್ಲಿ ನಾಲ್ಕು ಟೀ ಸ್ಪೂನ್ ಮೊಸರು, ಎರಡು ಟಿ ಸ್ಪೂನ್ ಮುಲ್ತಾನಿ ಮಟ್ಟಿ, ಒಂದು ಟೀ ಸ್ಪೂನ್ ರೋಸ್ ವಾಟರ್ ಸೇರಿಸಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ 25 ನಿಮಿಷದ ನಂತರ ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ಮುಖದ ಮೇಲಿರುವ ಮೊಡವೆ ಕಲೆಗಳು ನಿವಾರಣೆ ಆಗಿ ಮುಖದ ಕಾಂತಿ ಹೆಚ್ಚಾಗುತ್ತದೆ.
Poll (Public Option)

Post a comment
Log in to write reviews