2024-09-19 04:38:09

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮದುವೆ ಮನೆಗೆ ನುಗ್ಗಿದ ಕೋತಿ ವರನ ಪಕ್ಕ ಕುಳಿತು ಕಿತಾಪತಿ

ಹಾಸನ : ಏಕಾಏಕಿ ಕೋತಿಯೊಂದು ಮದುವೆ ಮನೆಗೆ ನುಗ್ಗಿ ಎಂಟು ಜನರಿಗೆ ಕಚ್ಚಿ ದಾಂಧಲೆ ಮಾಡಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ನಡೆದಿದೆ. ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ, ತಿಮ್ಮೇಗೌಡ, ಗಿರಿಗೌಡ ಎಂಬುವವರಿಗೆ ಕೋತಿ ಕಚ್ಚಿದೆ.
ಹಾಸನದಲ್ಲಿ ಮದುವೆ ಮನೆಗೆ ನುಗ್ಗಿದ ಕೋತಿ ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದೆ. ಬಳಿಕ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಎಂಟು ಜನರಿಗೆ ಕೋತಿ ಕಚ್ಚಿ ಗಾಯಗೊಳಿಸಿದೆ. ಸದ್ಯ ಗಾಯಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೋತಿ ಹಿಡಿದು ಸ್ಥಳಾಂತರ ಮಾಡಲು ಜನರು ಆಗ್ರಹಿಸಿದ್ದಾರೆ.

Post a comment

No Reviews