
ನವದೆಹಲಿ : ತಂದೆಯೇ ತನ್ನ ನವಜಾತ ಅವಳಿ ಹೆಣ್ಣು ಶಿಸುಗಳನ್ನು ದಾರುಣವಾಗಿ ಕೊಂದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ಕುಂಟಬಸ್ಥರು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಅವಳಿ ಹೆಣ್ಣು ಮಕ್ಕಳು ಹುಟ್ಟಿದ ಕಾರಣಕ್ಕೆ ಸಹಿಸದೆ ಆರೋಪಿ ತಂದೆ ತನ್ನ ಪತ್ನಿಗೆ ಗೋತ್ತಗಾದಂತೆ ನವಜಾತ ಶಿಶುಗಳನ್ನು ಕೊಂದಿದ್ದಾನೆ. ಬಳಿಕ ತಾಯಿ ಮಕ್ಕಳ ಬಗ್ಗೆ ವಿಚಾರಿಸಿದಾಗ ಅನಾರೋಗ್ಯಾದಿಂದ ಸತ್ತಿವೆ ಎಂದು ಸುಳ್ಳು ಹೇಳಿದ್ದಾನೆ. ಅನುಮಾನಗೊಂಡ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ವಿಚಾರಣೆ ನಡೆಸಿದ ಪೋಲಿಸರಿಂದ ಈ ಕೃತ್ಯ ಬೆಳಕಿಗೆ ಬಂದಿದೆ.
Poll (Public Option)

Post a comment
Log in to write reviews