
ಪ್ರೀತಿ ಕುರುಡು! ಎನ್ನುವ ವಾಡಿಕೆಯಂತೆಯೇ 70 ವರ್ಷದ ವೃದ್ಧರೊಬ್ಬರು 20 ವರ್ಷದ ಯುವತಿಯನ್ನು ಮದುವೆ ಆಗುತ್ತಿರುವ ಅಚ್ಚರಿಯ ಘಟನೆ ಈದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.
70 ರ ವೃದ್ಧರೊಬ್ಬರು 20 ವರ್ಷದ ಯುವತಿ ಜೊತೆ ಮದುವೆ ಆಗಿರುವುದು ಅಚ್ಚರಿ ಪಡುವಂತಾಗಿದೆ. ಮದುವೆ ಸಮಾರಂಭಕ್ಕೆ ಒಂದಷ್ಟು ಮಕ್ಕಳು, ಕುಟುಂಬಸ್ಥರು ಭಾಗಿಯಾಗಿದ್ದರು.
ಹುಡುಗಿ ಮದುವೆ ಡ್ರೆಸ್‌ನಲ್ಲಿದ್ದು, ವೃದ್ಧ ಬಿಳಿ ಬಣ್ಣದ ಕುರ್ತಾ-ಪೈಜಾಮಾ ಧರಿಸಿದ್ದಾರೆ. ಇಬ್ಬರು ಹಾರವನ್ನು ವಿನಿಮಯ ಮಾಡಿಕೊಂಡರು, ಹುಡುಗಿ ಸಂತೋಷದಿಂದ ವೃದ್ಧನನ್ನು ಮದುವೆ ಆಗಿದ್ದಾಳೆ.. ಇದನ್ನು ನೋಡಿದ ನೆಟ್ಟಿಗರು ತಮ್ಮದೆ ಶೈಲಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ. ಇನ್ನು ಈಶಾನ್ಯ ರಾಜ್ಯ ಒಂದರಲ್ಲಿ ಈ ಮದುವೆ ನಡೆದಿದೆ ಎಂದು ಹೇಳಲಾಗುತ್ತಿದೆ.
Poll (Public Option)

Post a comment
Log in to write reviews