2024-12-24 06:56:13

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ರಾಜ್ಯದಲ್ಲಿ ಶೇ. 70.03 ಮತದಾನ : ಎಲ್ಲೆಲ್ಲಿ ಎಷ್ಟು.?

ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಚರಣದ ಮತದಾನ ಮೇ 7 ರಂದು ಮುಕ್ತಾಯಗೊಂಡಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡ 70.03 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ದಾವಣಗೆರೆ, ಶಿವಮೊಗ್ಗದಲ್ಲಿ ಅತಿ ಹೆಚ್ಚು ಮತದಾನವಾದರೆ, ಕಲಬುರಗಿಯಲ್ಲಿ ಅತಿ ಕಡಿಮೆ ಮತದಾನವಾಗಿದೆ.

ಕ್ಷೇತ್ರವಾರು ಮತದಾನದ ಮಾಹಿತಿ ಹೀಗಿದೆ

* ಬಾಗಲಕೋಟೆ - ಶೇಕಡ 70.47

* ದಾವಣಗೆರೆ - ಶೇಕಡ 76.23

* ಶಿವಮೊಗ್ಗ - ಶೇಕಡ 76.05

* ಹಾವೇರಿ - ಶೇಕಡ 72.59

* ಧಾರವಾಡ - ಶೇಕಡ 68.70

* ಬಳ್ಳಾರಿ - ಶೇಕಡ 69.48

* ರಾಯಚೂರು - ಶೇಕಡ 60.72

* ಕೊಪ್ಪಳ - ಶೇಕಡ 67.83

* ಬೀದರ್ - ಶೇಕಡ 63.65

* ವಿಜಯಪುರ - ಶೇಕಡ64.71

* ಕಲಬುರಗಿ - ಶೇಕಡ 61.73

* ಬೆಳಗಾವಿ-  ಶೇಕಡ 70.36

* ಚಿಕ್ಕೋಡಿ - ಶೇಕಡ 74.39

* ಉತ್ತರ ಕನ್ನಡ- ಶೇಕಡ 73.52 ರಷ್ಟು ಮತದಾನವಾಗಿದೆ.

Post a comment

No Reviews