
ಜಗತ್ತಿನಲ್ಲಿರುವ ಏಳು ಅದ್ಭುತಗಳಂತೆ ಕರ್ನಾಟಕದಲ್ಲಿ ಸಹ ಏಳು ಅದ್ಭುತ ತಾಣಗಳಿವೆ ಎಂದು ಘೋಷಿಸಲಾಗಿದೆ.
ಮತದಾನದ ಮೂಲಕ ತಜ್ಞರ ತೀರ್ಪಿನ ನಂತರ ಈ ಅದ್ಭುತಗಳನ್ನು ಫೆಬ್ರವರಿ 25 2023 ರಂದು ಘೋಷಿಸಲಾಯಿತು. ಈ ಅಧ್ಬುತ ಕರ್ನಾಟಕ ರಾಜ್ಯದ ಅಗಾಧ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಅವುಗಳು ಯಾವುವು ಎಂದು ನೋಡುವುದಾದರೆ.
01) ಹಿರೇಬೆನಕಲ್ ದಾಲ್ಫೆನ್ಸ್ (ಕೊಪ್ಪಳ ಜಿಲ್ಲೆ)
02)ಹಂಪಿ ( ಹಾಸನ ಜಿಲ್ಲೆ)
03)ಗೋಲ್ ಗುಂಬಜ್ ( ಬಿಜಾಪುರ)
04) ಗೋಳಗುಮ್ಮಟೇಶ್ವರ ಪ್ರತಿಮೆ ಶ್ರವಣಬೆಳಗೊಳ (ಹಾಸನ ಜಿಲ್ಲೆ)
05) ಮೈಸೂರು ಅರಮನೆ
06) ಜೋಗ ಜಲಪಾತ (ಶಿವಮೊಗ್ಗ ಜಿಲ್ಲೆ)
07) ನೇತ್ರಾಣಿ ದ್ವೀಪ( ಉತ್ತರ ಕನ್ನಡ)
Poll (Public Option)

Post a comment
Log in to write reviews