
ಮೇ 10 ರಂದು ರಾಜ್ಯಾದ್ಯಂತ ತೆರೆ ಕಂಡಿದ್ದ ದಶ೯ನ್ ಶೀನಿವಾಸ್ ನಿದೇ೯ಶನದ ‘4N6’ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾದಲ್ಲಿ ಬರುವ ಒಂದರ ಮೇಲೊಂದು ತಿರುವುಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಹೊಸ ಪ್ರತಿಭೆಗಳ ಅದ್ಭುತ ನಟನೆಗೆ ವೀಕ್ಷಕರು ಬಹುಪರಾಕ್ ಎಂದಿದ್ದಾರೆ. ಮಡ೯ರ್ ಮಿಸ್ಟರಿ ಕಥೆ ಹೊಂದಿರುವ ಈ ಚಿತ್ರದಲ್ಲಿ ರಚನಾ ಇಂದರ್ ,ಭವಾನಿ ಪ್ರಕಾಶ್,ನವೀನ್ ಕುಮಾರ್, ಸಂಜಯ್ ನಾಯಕ್, ಬೇಬಿ ವಂಶಿಕ ಸೇರಿದಂತೆ ಬುಹುದೊಡ್ಡ ತಾರ ಬಳಗ ಇದೆ.
Tags:
Poll (Public Option)

Post a comment
Log in to write reviews