
ಕಾನ್ಪುರದಲ್ಲಿ ನೆಡೆಯುವ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಪಡೆಯುವ ಮೂಲಕ ಆಲ್ ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಉರುಳಿಸಿದ ಸಾಧನೆ ಮೆರೆದಿದ್ದಾರೆ. ಅಷ್ಟೇ ಅಲ್ಲ ಅವರೀಗ ಟೆಸ್ಟ್‌ನಲ್ಲಿ 300 ವಿಕೆಟ್ ಹಾಗೂ 3 ಸಾವಿರ ರನ್ ಪೂರ್ಣಗೊಳಿಸಿದ ವಿಶ್ವದ 11ನೇ ಮತ್ತು ಭಾರತದ 3ನೇ ಸಾಧಕರಾಗಿದ್ದಾರೆ. ಉಳಿದಿಬ್ಬರೆಂದರೆ ಕಪಿಲ್‌ದೇವ್ ಮತ್ತು ಆರ್.ಅಶ್ವಿನ್ ಜಡೇಜಾ 300 ರನ್ ಉರುಳಿಸಿದ 3ನೇ ಎಡಗೈ ಸ್ಪಿನ್ನರ್ ಕೂಡ ಹೌದು. ಇನ್ನಿಬ್ಬರು ಯಾರೆಂದರೆ ಶ್ರೀಲಂಕಾದ ರಂಗನ ಹೆರಾತ್ 433 ವಿಕೆಟ್ ಮತ್ತು ನ್ಯೂಜಿಲೆಂಡ್‌ನ ಡೇನಿಯಲ್ ವೆಟೋರಿ 362 ವಿಕೆಟ್.
Poll (Public Option)

Post a comment
Log in to write reviews